ಮಾರ್ಚ್ 9, 2011

ಕನಸಾ ಇದು?

ನೀ ನನ್ನ
ಬರ ಸೆಳೆದಾಗ
ಮನದಲ್ಲೇನೋ
ಅಳುಕು
ನಾಚಿ ನೀರಾಗಿದ್ದೆ ನಾ!
ಇಷ್ಟು ಬೇಗ
ಜಾರಿ ಬಿಟ್ಟೆನಲ್ಲ
ಎಂದುಕೊಂಡಾಗ
ಕನಸು ಆವರಿಸಿತ್ತು
ಗಾಢ ನಿದ್ರೆ ಬಂದಿತ್ತು

3 ಕಾಮೆಂಟ್‌ಗಳು:

  1. ನವ್ಯ ಜ್ಯೋತಿ ಅವರೇ...
    ಬಹಳ ದಿನಗಳ ಬಳಿಕ ಕನ್ನಡದಲ್ಲಿ ತುಂಬಾ ಉತ್ತಮ ಬ್ಲಾಗ್ ಓದಲು ಸಿಕ್ಕಿತು... ಅದಕ್ಕಾಗಿ ನಿಮಗೆ ಧನ್ಯವಾದ... ನಿಮ್ಮ `ಕನಸಾ ಇದು?' ಕವನ ನನ್ನನ್ನು ತುಂಬಾ ಕಾಡಿತು.. ನಿಜಕ್ಕೂ ಇಲ್ಲಿರುವುದು ನಾಲ್ಕೇ ಸಾಲುಗಳಾದರೂ ತುಂಬಾ ಉತ್ತಮವಾಗಿವೆ... ನಿಮ್ಮ ಬ್ಲಾಗ್ನ ಖಾಯಂ ಓದುಗನಾಗಿರಯತ್ತೇನೆ... ಬರವಣಿಗೆ ಮುಂದುವರಿಸಿ...
    ಶುಭಹಾರೈಕೆ ನಿಮ್ಮ ಬರವಣಿಗೆ ಹಾಗೂ ನಿಮಗೆ....

    ಪ್ರತ್ಯುತ್ತರಅಳಿಸಿ