ನೀ ನನ್ನ
ಬರ ಸೆಳೆದಾಗ
ಮನದಲ್ಲೇನೋ
ಅಳುಕು
ನಾಚಿ ನೀರಾಗಿದ್ದೆ ನಾ!
ಇಷ್ಟು ಬೇಗ
ಜಾರಿ ಬಿಟ್ಟೆನಲ್ಲ
ಎಂದುಕೊಂಡಾಗ
ಕನಸು ಆವರಿಸಿತ್ತು
ಗಾಢ ನಿದ್ರೆ ಬಂದಿತ್ತು
ಬರ ಸೆಳೆದಾಗ
ಮನದಲ್ಲೇನೋ
ಅಳುಕು
ನಾಚಿ ನೀರಾಗಿದ್ದೆ ನಾ!
ಇಷ್ಟು ಬೇಗ
ಜಾರಿ ಬಿಟ್ಟೆನಲ್ಲ
ಎಂದುಕೊಂಡಾಗ
ಕನಸು ಆವರಿಸಿತ್ತು
ಗಾಢ ನಿದ್ರೆ ಬಂದಿತ್ತು
ನವ್ಯ ಜ್ಯೋತಿ ಅವರೇ...
ಪ್ರತ್ಯುತ್ತರಅಳಿಸಿಬಹಳ ದಿನಗಳ ಬಳಿಕ ಕನ್ನಡದಲ್ಲಿ ತುಂಬಾ ಉತ್ತಮ ಬ್ಲಾಗ್ ಓದಲು ಸಿಕ್ಕಿತು... ಅದಕ್ಕಾಗಿ ನಿಮಗೆ ಧನ್ಯವಾದ... ನಿಮ್ಮ `ಕನಸಾ ಇದು?' ಕವನ ನನ್ನನ್ನು ತುಂಬಾ ಕಾಡಿತು.. ನಿಜಕ್ಕೂ ಇಲ್ಲಿರುವುದು ನಾಲ್ಕೇ ಸಾಲುಗಳಾದರೂ ತುಂಬಾ ಉತ್ತಮವಾಗಿವೆ... ನಿಮ್ಮ ಬ್ಲಾಗ್ನ ಖಾಯಂ ಓದುಗನಾಗಿರಯತ್ತೇನೆ... ಬರವಣಿಗೆ ಮುಂದುವರಿಸಿ...
ಶುಭಹಾರೈಕೆ ನಿಮ್ಮ ಬರವಣಿಗೆ ಹಾಗೂ ನಿಮಗೆ....
kanasellavuu bega nanasagali....chennagide jyothi...
ಪ್ರತ್ಯುತ್ತರಅಳಿಸಿChennagide.
ಪ್ರತ್ಯುತ್ತರಅಳಿಸಿ