ಬಾಳಿನ ದಾರಿಯಲ್ಲಿ ತಿರುವುಗಳು ನಮ್ಮನ್ನ ಎಲ್ಲಿಗೆ ಕೊಂಡೊಯ್ಯುತ್ತವೆ ಎಂದು ತಿಳಿಯುವುದಿಲ್ಲ. ಇಲ್ಲಿ ಭವಿಷ್ಯ ಅಗೋಚರ!! ಮತ್ತೆ ಹಿಂದುರುಗಿ ನೋಡುತ್ತೇನೆಂದರೂ ಏನೂ ಕಾಣದು! ಭೂತವೂ ಕತ್ತಲೆಯಲ್ಲಿ ವಿಲೀನ. ಅಂತಹ ತಿರುವುಗಳು ಭಯಾನಕ?!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ