ಬಾಳಿನ ದಾರಿಯಲ್ಲಿ ತಿರುವುಗಳು ನಮ್ಮನ್ನ ಎಲ್ಲಿಗೆ ಕೊಂಡೊಯ್ಯುತ್ತವೆ ಎಂದು ತಿಳಿಯುವುದಿಲ್ಲ. ಇಲ್ಲಿ ಭವಿಷ್ಯ ಅಗೋಚರ!!
ಮತ್ತೆ ಹಿಂದುರುಗಿ ನೋಡುತ್ತೇನೆಂದರೂ ಏನೂ ಕಾಣದು! ಭೂತವೂ ಕತ್ತಲೆಯಲ್ಲಿ ವಿಲೀನ. ಅಂತಹ ತಿರುವುಗಳು ಭಯಾನಕ?!
ಸೆಪ್ಟೆಂಬರ್ 22, 2011
ಪಕ್ಷಿನೋಟ !!!
ನಾನು ಲೇಖನಕ್ಕೆಂದು ಗುರುರಾಜ್ ಅವರ ಮನೆಗೆ ಹೋದಾಗ ಅಲ್ಲಿ ಮನೆಯ ಹಿತ್ತಿಲಲ್ಲಿರುವ ಬೋನ್ಸಾಯಿ ಗಿಎಡದಲ್ಲಿ ಕುಳಿತ ಪುಟ್ಟ ಹಕ್ಕಿಯನ್ನು ನಾನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿವ ಪುಟ್ಟ ಪ್ರಯತ್ನದಲ್ಲಿ ಸಿಕ್ಕಿ ಕೆಲ ಚಿತ್ರಗಳು.
ಸುಂದರ ಪ್ರಯತ್ನ..!!
ಪ್ರತ್ಯುತ್ತರಅಳಿಸಿತುಂಬಾ ಚನ್ನಾಗಿ ಬದಿದೆ.
Channaagide..........
ಪ್ರತ್ಯುತ್ತರಅಳಿಸಿ